See also 2Indonesian
1Indonesian ಇಂಡನೀಷ(ಸ್ಯ)ನ್‍
ಗುಣವಾಚಕ

ಇಂಡೊನೀಷಿಯನ್‍:

  1. ಇಂಡೊನೀಷಿಯ ದೇಶಕ್ಕೆ ಸೇರಿದ.
  2. ಇಂಡೊನೀಷಿಯದ ಭಾಷೆಗೆ ಯಾ ಜನರಿಗೆ ಸೇರಿದ.
See also 1Indonesian
2Indonesian ಇಂಡನೀಷ(ಸ್ಯ)ನ್‍
ನಾಮವಾಚಕ

ಇಂಡೊನೀಷಿಯನ್‍:

  1. ಆಗ್ನೇಯ ಏಷ್ಯಾದಲ್ಲಿರುವ ಇಂಡೊನೀಷಿಯದಲ್ಲಿ ಹುಟ್ಟಿದವ.
  2. ಇಂಡೊನೀಷಿಯ ಮೂಲದವ.
  3. ಇಂಡೊನೀಷಿಯ ಗಣರಾಜ್ಯದ ಅಧಿಕೃತ ಭಾಷೆ.