See also 1Indonesian
2Indonesian ಇಂಡನೀಷ(ಸ್ಯ)ನ್‍
ನಾಮವಾಚಕ

ಇಂಡೊನೀಷಿಯನ್‍:

  1. ಆಗ್ನೇಯ ಏಷ್ಯಾದಲ್ಲಿರುವ ಇಂಡೊನೀಷಿಯದಲ್ಲಿ ಹುಟ್ಟಿದವ.
  2. ಇಂಡೊನೀಷಿಯ ಮೂಲದವ.
  3. ಇಂಡೊನೀಷಿಯ ಗಣರಾಜ್ಯದ ಅಧಿಕೃತ ಭಾಷೆ.