See also 2Hoover
1Hoover ಹೂವರ್‍
ನಾಮವಾಚಕ
Proprietary name

ಹೂವರು; ವ್ಯಾಕ್ಯೂಮ್‍ ಕ್ಲೀನರು; ಧೂಳು ಶೋಷಕ; ಮುಖ್ಯವಾಗಿ ಹೂವರ್‍ ಕಂಪನಿಯಲ್ಲಿ ತಯಾರಿಸಿದ ತೊಡಪ.

See also 1Hoover
2Hoover ಹೂವರ್‍
ಸಕರ್ಮಕ ಕ್ರಿಯಾಪದ

(ಆಡುಮಾತು) (ಜಮಖಾನ ಮೊದಲಾದವನ್ನು) ಹೂವರಿನಿಂದ ಯಾ ವ್ಯಾಕ್ಯೂಮ್‍ ಕ್ಲೀನರಿನಿಂದ – ಸ್ವಚ್ಛಮಾಡು, ಚೊಕ್ಕಟ ಮಾಡು, ಧೂಳೊರೆಸು.