See also 1Hoover
2Hoover ಹೂವರ್‍
ಸಕರ್ಮಕ ಕ್ರಿಯಾಪದ

(ಆಡುಮಾತು) (ಜಮಖಾನ ಮೊದಲಾದವನ್ನು) ಹೂವರಿನಿಂದ ಯಾ ವ್ಯಾಕ್ಯೂಮ್‍ ಕ್ಲೀನರಿನಿಂದ – ಸ್ವಚ್ಛಮಾಡು, ಚೊಕ್ಕಟ ಮಾಡು, ಧೂಳೊರೆಸು.