See also 2Hindu
1Hindu ಹಿಂಡೂ
ನಾಮವಾಚಕ
  1. ಹಿಂದು; ಹಿಂದೂಮತೀಯ; ಹಿಂದೂಧರ್ಮದ ಹಿಂಬಾಲಕ.
  2. (ಪ್ರಾಚೀನ ಪ್ರಯೋಗ) ಭಾರತೀಯ; ಇಂಡಿಯಾದವನು.
See also 1Hindu
2Hindu ಹಿಂಡೂ
ಗುಣವಾಚಕ
  1. ಹಿಂದುಗಳ ಯಾ ಹಿಂದು ಧರ್ಮದ; ಹಿಂದುಗಳಿಗೆ ಯಾ ಹಿಂದೂ ಧರ್ಮಕ್ಕೆ ಸಂಬಂಧಿಸಿದ.
  2. (ಪ್ರಾಚೀನ ಪ್ರಯೋಗ) ಇಂಡಿಯದವನ; ಭಾರತೀಯನ.