See also 1Hindu
2Hindu ಹಿಂಡೂ
ಗುಣವಾಚಕ
  1. ಹಿಂದುಗಳ ಯಾ ಹಿಂದು ಧರ್ಮದ; ಹಿಂದುಗಳಿಗೆ ಯಾ ಹಿಂದೂ ಧರ್ಮಕ್ಕೆ ಸಂಬಂಧಿಸಿದ.
  2. (ಪ್ರಾಚೀನ ಪ್ರಯೋಗ) ಇಂಡಿಯದವನ; ಭಾರತೀಯನ.