See also 2hessian
1Hessian ಹೆಸಿಅನ್‍, ಹೆಸ್ಯನ್‍
ಗುಣವಾಚಕ

ಜರ್ಮನಿಯ ಹೆಸ್‍ ಪ್ರಾಂತದ ಯಾ ಅದಕ್ಕೆ ಸಂಬಂಧಿಸಿದ.

See also 1Hessian
2hessian ಹೆಸಿಅನ್‍, ಹೆಸ್ಯನ್‍
ನಾಮವಾಚಕ
  1. ಕಿತ್ತಾನಾರಿನ ಯಾ ಸಣಬಿನ ಒರಟು ಗಟ್ಟಿಬಟ್ಟೆ.
  2. (Hessian) ಜರ್ಮನಿಯ ಹೆಸ್‍ ಪ್ರಾಂತದ ನಿವಾಸಿ.