See also 1Hessian
2hessian ಹೆಸಿಅನ್‍, ಹೆಸ್ಯನ್‍
ನಾಮವಾಚಕ
  1. ಕಿತ್ತಾನಾರಿನ ಯಾ ಸಣಬಿನ ಒರಟು ಗಟ್ಟಿಬಟ್ಟೆ.
  2. (Hessian) ಜರ್ಮನಿಯ ಹೆಸ್‍ ಪ್ರಾಂತದ ನಿವಾಸಿ.