See also 2Gregorian
1Gregorian ಗ್ರಿಗೋರಿಅನ್‍
ಗುಣವಾಚಕ
  1. ಗ್ರಿಗರಿ ಗಾನದ ಯಾ ಗ್ರಿಗರಿ ಗಾನದಂಥ; ಪೋಪ್‍ ಒಂದನೆಯ ಗ್ರಿಗರಿ (ಕ್ರಿಸ್ತಶಕ 540–604) ರಚಿಸಿದನೆನ್ನಲಾದ (ರೋಮನ್‍ ಕ್ಯಾಥೊಲಿಕ್‍) ಚರ್ಚ್‍ ಧರ್ಮಾಚರಣೆಯ ಸಂದರ್ಭದಲ್ಲಿ ಹಾಡುವ, ಸರಳಗಾನದ ಯಾ ಆ ಗಾನಕ್ಕೆ ಸಂಬಂಧಿಸಿದ.
  2. ಗ್ರಿಗರಿ ಸ್ಥಾಪಿಸಿದ.
See also 1Gregorian
2Gregorian ಗ್ರಿಗೋರಿಅನ್‍
ನಾಮವಾಚಕ