Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
Gregorian
1
Gregorian
ಗ್ರಿಗೋರಿಅನ್
ಗುಣವಾಚಕ
ಗ್ರಿಗರಿ ಗಾನದ ಯಾ ಗ್ರಿಗರಿ ಗಾನದಂಥ; ಪೋಪ್ ಒಂದನೆಯ ಗ್ರಿಗರಿ (ಕ್ರಿಸ್ತಶಕ
540–604
) ರಚಿಸಿದನೆನ್ನಲಾದ (ರೋಮನ್ ಕ್ಯಾಥೊಲಿಕ್) ಚರ್ಚ್ ಧರ್ಮಾಚರಣೆಯ ಸಂದರ್ಭದಲ್ಲಿ ಹಾಡುವ, ಸರಳಗಾನದ ಯಾ ಆ ಗಾನಕ್ಕೆ ಸಂಬಂಧಿಸಿದ.
ಗ್ರಿಗರಿ ಸ್ಥಾಪಿಸಿದ.