See also 2Greek
1Greek ಗ್ರೀಕ್‍
ನಾಮವಾಚಕ
  1. ಗ್ರೀಕ್‍; ಗ್ರೀಸ್‍ ದೇಶಕ್ಕೆ ಯಾ ಗ್ರೀಸ್‍ ಬುಡಕಟ್ಟಿಗೆ ಸೇರಿದವನು.
  2. (ಕ್ರೈಸ್ತಧರ್ಮ) ಗ್ರೀಕ್‍ ಚರ್ಚಿನ ಸದಸ್ಯ; ಗ್ರೀಕ್‍ ಚರ್ಚಿಗೆ ಸೇರಿದವನು.
  3. (ಪ್ರಾಚೀನ ಪ್ರಯೋಗ) ಗ್ರೀಕ್‍ ಚರ್ಚಿನ ಸದಸ್ಯ.
  4. (ಪ್ರಾಚೀನ ಪ್ರಯೋಗ) ಕುಯುಕ್ತಿಗಾರ; ಕುತಂತ್ರಿ; ಮೋಸಗಾರ; ಠಕ್ಕ.
  5. ಗ್ರೀಕ್‍ ಭಾಷೆ.
  6. (ಭಾಷೆ, ಬರವಣಿಗೆ, ಮೊದಲಾದವುಗಳ ವಿಷಯದಲ್ಲಿ) ಅರ್ಥವಾಗದ ವಿಷಯ: Greek to me ನನ್ನ ಪಾಲಿಗೆ ಗ್ರೀಕ್‍; ನನ್ನ ಅರಿವಿಗೆ ಮೀರಿದ್ದು; ನನಗೇನೂ ತಿಳಿಯದ್ದು.
See also 1Greek
2Greek ಗ್ರೀಕ್‍
ಗುಣವಾಚಕ
  1. ಗ್ರೀಸಿನ.
  2. ಗ್ರೀಸಿನ ಜನರ; ಗ್ರೀಕರ.
  3. ಹೆಲೆನಿಕ್‍ ಸಂಸ್ಕೃತಿಯ.
  4. ಗ್ರೀಕ್‍ ಭಾಷೆಯ.
  5. ಗ್ರೀಕ್‍ ಭಾಷೆಗನುಗುಣವಾದ.
  6. ಗ್ರೀಕ್‍ ಭಾಷೆಯಲ್ಲಿ ಬರೆದ ಯಾ ಹೇಳಿದ.
ಪದಗುಚ್ಛ
  1. Greek Fathers ಗ್ರೀಕ್‍ ಭಾಷೆಯಲ್ಲಿ ಬರೆದ ಕ್ರೈಸ್ತಮತ ಗ್ರಂಥಕಾರರು.
  2. Greek $^1$fire.