See also 2Fenian
1Fenian ಹೀನ್ಯನ್‍, ಹೀನಿಅನ್‍
ನಾಮವಾಚಕ

(ಚರಿತ್ರೆ) ಅಮೆರಿಕ ಸಂಸ್ಥಾನದಲ್ಲಿ 1858ರಲ್ಲಿ ಐರಿಷ್‍ ಜನರು ಐರ್ಲಂಡಿನ ಬ್ರಿಟಿಷ್‍ ಸರ್ಕಾರವನ್ನುರುಳಿಸಲು ರಚಿಸಿಕೊಂಡ ರಹಸ್ಯ ಕ್ರಾಂತಿಕಾರ ಸಂಸ್ಥೆ.

See also 1Fenian
2Fenian ಹೀನ್ಯನ್‍, ಹೀನಿಅನ್‍
ಗುಣವಾಚಕ

(ಚರಿತ್ರೆ)(ಅಮೆರಿಕದ) ಐರಿಷ್‍ ಕ್ರಾಂತಿಕಾರರ ಯಾ ಅವರ ಸಿದ್ಧಾಂತದ.