See also 2Fenian
1Fenian ಹೀನ್ಯನ್‍, ಹೀನಿಅನ್‍
ನಾಮವಾಚಕ

(ಚರಿತ್ರೆ) ಅಮೆರಿಕ ಸಂಸ್ಥಾನದಲ್ಲಿ 1858ರಲ್ಲಿ ಐರಿಷ್‍ ಜನರು ಐರ್ಲಂಡಿನ ಬ್ರಿಟಿಷ್‍ ಸರ್ಕಾರವನ್ನುರುಳಿಸಲು ರಚಿಸಿಕೊಂಡ ರಹಸ್ಯ ಕ್ರಾಂತಿಕಾರ ಸಂಸ್ಥೆ.