See also 2Erse
1Erse ಅರ್ಸ್‍
ನಾಮವಾಚಕ
  1. (ಸ್ಕಾಟ್ಲಂಡಿನ) ಹೈಲಂಡ್‍ ಗೇಲಿಕ್‍ (ಪ್ರಾಂತ ಭಾಷೆ).
  2. (ಅಸಂಸ್ಕೃತ) ಐರಿಷ್‍ (ಗೇಲಿಕ್‍) ಭಾಷೆ.
See also 1Erse
2Erse ಅರ್ಸ್‍
ಗುಣವಾಚಕ
  1. (ಸ್ಕಾಟ್ಲಂಡಿನಲ್ಲಿ ಯಾ ಹೈಲಂಡಿನಲ್ಲಿ) ಗೇಲಿಕ್‍ ಮಾತನಾಡುವವರಿಗೆ ವಿಶಿಷ್ಟವಾದ, ಸಂಬಂಧಿಸಿದ.
  2. (ಸ್ಕಾಟ್ಲಂಡಿನ ಯಾ ಹೈಲಂಡಿನ) ಗೇಲಿಕ್‍ ಭಾಷೆಯ, ಭಾಷೆಗೆ ಸಂಬಂಧಿಸಿದ.