See also 1Erse
2Erse ಅರ್ಸ್‍
ಗುಣವಾಚಕ
  1. (ಸ್ಕಾಟ್ಲಂಡಿನಲ್ಲಿ ಯಾ ಹೈಲಂಡಿನಲ್ಲಿ) ಗೇಲಿಕ್‍ ಮಾತನಾಡುವವರಿಗೆ ವಿಶಿಷ್ಟವಾದ, ಸಂಬಂಧಿಸಿದ.
  2. (ಸ್ಕಾಟ್ಲಂಡಿನ ಯಾ ಹೈಲಂಡಿನ) ಗೇಲಿಕ್‍ ಭಾಷೆಯ, ಭಾಷೆಗೆ ಸಂಬಂಧಿಸಿದ.