See also 2Eleatic
1Eleatic ಎಲಿಆಟಿಕ್‍
ಗುಣವಾಚಕ

ಈಲಿಯದ; ಎಲಿಆಟಿಕ್‍:

  1. ನೈಋತ್ಯ ಇಟಲಿಯ ಪುರಾತನ ಗ್ರೀಕ್‍ ಪಟ್ಟಣವಾದ ಈಲಿಯಾಕ್ಕೆ ಸಂಬಂಧಿಸಿದ.
  2. ಸುಮಾರು ಕ್ರಿಸ್ತಪೂರ್ವ. 6ನೇ ಶತಮಾನದಲ್ಲಿ ಈಲಿಯಾದಲ್ಲಿ ಹುಟ್ಟಿದ್ದ ಯಾ ಜೀವಿಸಿದ್ದ (ಮುಖ್ಯವಾಗಿ ಜಿಸೊಹೆನಿಸ್‍, ಪಾರ್ಮಿನೈಡಿಸ್‍, ಸೀನೋ, ಮುಂತಾದ) ದಾರ್ಶನಿಕರ ಪಂಥಕ್ಕೆ ಸಂಬಂಧಿಸಿದ, ಸೇರಿದ.
See also 1Eleatic
2Eleatic ಎಲಿಆಟಿಕ್‍
ನಾಮವಾಚಕ

ಈಲಿಯ ಪಂಥದ ದಾರ್ಶನಿಕ.