See also 2Eleatic
1Eleatic ಎಲಿಆಟಿಕ್‍
ಗುಣವಾಚಕ

ಈಲಿಯದ; ಎಲಿಆಟಿಕ್‍:

  1. ನೈಋತ್ಯ ಇಟಲಿಯ ಪುರಾತನ ಗ್ರೀಕ್‍ ಪಟ್ಟಣವಾದ ಈಲಿಯಾಕ್ಕೆ ಸಂಬಂಧಿಸಿದ.
  2. ಸುಮಾರು ಕ್ರಿಸ್ತಪೂರ್ವ. 6ನೇ ಶತಮಾನದಲ್ಲಿ ಈಲಿಯಾದಲ್ಲಿ ಹುಟ್ಟಿದ್ದ ಯಾ ಜೀವಿಸಿದ್ದ (ಮುಖ್ಯವಾಗಿ ಜಿಸೊಹೆನಿಸ್‍, ಪಾರ್ಮಿನೈಡಿಸ್‍, ಸೀನೋ, ಮುಂತಾದ) ದಾರ್ಶನಿಕರ ಪಂಥಕ್ಕೆ ಸಂಬಂಧಿಸಿದ, ಸೇರಿದ.