1Caledonian
![ಕ್ಯಾಲಿಡೋನಿಅನ್](https://uni-mysore.ac.in/mlrccdictionary/public/images/C/pronunciation/cid294.png)
ನಾಮವಾಚಕ
- ಸ್ಕಾಟ್ಲಂಡಿನವ; ಪ್ರಾಚೀನ ಸ್ಕಾಟ್ಲಂಡಿನ ನಿವಾಸಿ.
- (ಹಾಸ್ಯ ಪ್ರಯೋಗ, ಚರಿತ್ರೆ) (ಸಂಸ್ಥೆಗಳ ಹೆಸರುಗಳಲ್ಲಿ ಬಿಟ್ಟು) ಸ್ಕಾಚ; ಸ್ಕಾಟ; ಸ್ಕಾಟ್ಲಂಡಿನ ಆಸಾಮಿ.
- (ಭೂವಿಜ್ಞಾನ) ಕ್ಯಾಲಿಡೋನಿಯನ್; ಯೂರೋಪಿನಲ್ಲಿ ಪ್ಯಾಲಿಯಸೊಯಿಕ್ ಕಲ್ಪದಲ್ಲಿಯ ಪರ್ವತ ಜನನದ ಘಟನೆ.
2Caledonian
![ಕ್ಯಾಲಿಡೋನಿಅನ್](https://uni-mysore.ac.in/mlrccdictionary/public/images/C/pronunciation/cid295.png)
ಗುಣವಾಚಕ
- (ಪ್ರಾಚೀನ) ಸ್ಕಾಟ್ಲಂಡಿನ.
- (ಭೂವಿಜ್ಞಾನ) ಕ್ಯಾಲಿಡೋನಿಯನ್ ಯುಗದ.