See also 2Caledonian
1Caledonian ಕ್ಯಾಲಿಡೋನಿಅನ್‍
ನಾಮವಾಚಕ
  1. ಸ್ಕಾಟ್ಲಂಡಿನವ; ಪ್ರಾಚೀನ ಸ್ಕಾಟ್ಲಂಡಿನ ನಿವಾಸಿ.
  2. (ಹಾಸ್ಯ ಪ್ರಯೋಗ, ಚರಿತ್ರೆ) (ಸಂಸ್ಥೆಗಳ ಹೆಸರುಗಳಲ್ಲಿ ಬಿಟ್ಟು) ಸ್ಕಾಚ; ಸ್ಕಾಟ; ಸ್ಕಾಟ್ಲಂಡಿನ ಆಸಾಮಿ.
  3. (ಭೂವಿಜ್ಞಾನ) ಕ್ಯಾಲಿಡೋನಿಯನ್‍; ಯೂರೋಪಿನಲ್ಲಿ ಪ್ಯಾಲಿಯಸೊಯಿಕ್‍ ಕಲ್ಪದಲ್ಲಿಯ ಪರ್ವತ ಜನನದ ಘಟನೆ.