See also 2-ish
1-ish -ಇಷ್‍
ಉತ್ತರಪ್ರತ್ಯಯ

(ಗುಣವಾಚಕಗಳ ರಚನೆಯಲ್ಲಿ ಬಳಸುವ ಉತ್ತರಪ್ರತ್ಯಯ)

  1. ನಾಮವಾಚಕಗಳಿಂದ:
    1. ದೇಶ ಸೂಚಕ ಶಬ್ದಗಳು: British, Danish.
    2. ಸದೃಶ, ಒಂದನ್ನು ಹೋಲುವ, ಒಂದರಂತಿರುವ ಎಂಬರ್ಥದ ಶಬ್ಧಗಳು: heathenish, boyish, girlish.
    3. ಮುಖ್ಯವಾಗಿ ಹೀನಾರ್ಥದ, ಒಂದನ್ನು ಹೋಲುವ, ಮುಖ್ಯವಾಗಿ ಕೆಟ್ಟ, ಗುಣವಿರುವ ಎಂಬರ್ಥದ ಶಬ್ದಗಳು: foppish, swinish.
    4. ಒಂದಕ್ಕೆ ಸಂಬಂಧಿಸಿದ ಎಂಬರ್ಥದ ಶಬ್ದಗಳು: bookish, hellish.
  2. ಹೆಚ್ಚು ಕಡಿಮೆ, ಒಂದಿಷ್ಟು ಯಾವುದೋ ಒಂದು ಗುಣವಿರುವ ಎಂಬರ್ಥದ ಶಬ್ದಗಳು: reddish, roughish.
  3. (ಆಡುಮಾತು) ಗಂಟೆ, ದಿನ, ವರ್ಷಗಳ ಹೆಸರಿನಿಂದ ಜನ್ಯವಾಗುವ ಶಬ್ದಗಳು: eightish ಎಂಟು ಗಂಟೆ ಸುಮಾರಿನಲ್ಲಿ fortyish ನಲ್ವತ್ತರ ಅಂದಾಜಿನಲ್ಲಿ, ಆಸುಪಾಸಿನಲ್ಲಿ.
See also 1-ish
2-ish -ಇಷ್‍
ಉತ್ತರಪ್ರತ್ಯಯ

ಕ್ರಿಯಾಪದಗಳ ರಚನೆಯಲ್ಲಿ ಬಳಸುವ ಪದ: admonish, lavish, relish.