(ಗುಣವಾಚಕಗಳ ರಚನೆಯಲ್ಲಿ ಬಳಸುವ ಉತ್ತರಪ್ರತ್ಯಯ)
- ನಾಮವಾಚಕಗಳಿಂದ:
- ದೇಶ ಸೂಚಕ ಶಬ್ದಗಳು: British, Danish.
- ಸದೃಶ, ಒಂದನ್ನು ಹೋಲುವ, ಒಂದರಂತಿರುವ ಎಂಬರ್ಥದ ಶಬ್ಧಗಳು: heathenish, boyish, girlish.
- ಮುಖ್ಯವಾಗಿ ಹೀನಾರ್ಥದ, ಒಂದನ್ನು ಹೋಲುವ, ಮುಖ್ಯವಾಗಿ ಕೆಟ್ಟ, ಗುಣವಿರುವ ಎಂಬರ್ಥದ ಶಬ್ದಗಳು: foppish, swinish.
- ಒಂದಕ್ಕೆ ಸಂಬಂಧಿಸಿದ ಎಂಬರ್ಥದ ಶಬ್ದಗಳು: bookish, hellish.
- ಹೆಚ್ಚು ಕಡಿಮೆ, ಒಂದಿಷ್ಟು ಯಾವುದೋ ಒಂದು ಗುಣವಿರುವ ಎಂಬರ್ಥದ ಶಬ್ದಗಳು: reddish, roughish.
- (ಆಡುಮಾತು) ಗಂಟೆ, ದಿನ, ವರ್ಷಗಳ ಹೆಸರಿನಿಂದ ಜನ್ಯವಾಗುವ ಶಬ್ದಗಳು: eightish ಎಂಟು ಗಂಟೆ ಸುಮಾರಿನಲ್ಲಿ fortyish ನಲ್ವತ್ತರ ಅಂದಾಜಿನಲ್ಲಿ, ಆಸುಪಾಸಿನಲ್ಲಿ.