See also 1tear  2tear
3tear ಟಿಅರ್‍
ನಾಮವಾಚಕ
  1. ಕಣ್ಣೀರು; ಕಂಬನಿ; ಅಶ್ರು; ಬಾಷ್ಪ: the tears rolled down her cheeks ಕಣ್ಣೀರು ಅವಳ ಕೆನ್ನೆಗಳ ಮೇಲೆ ಹರಿಯಿತು. laughed till the tears came ನಕ್ಕುನಕ್ಕು ಕಣ್ಣೀರು ಬಂತು; ಕಣ್ಣೀರು ಬರುವ ತನಕ ನಕ್ಕ.
  2. (ದ್ರವದ) ಬಿಂದು; ತೊಟ್ಟು; ಕಣ್ಣೀರಿನಂಥ ವಸ್ತು (ಉದಾಹರಣೆಗೆ ದ್ರವದ ತೊಟ್ಟು ಯಾ ಗಟ್ಟಿಯಾದ ರಾಳದ ಬಿಂದು).
ಪದಗುಚ್ಛ
  1. in tears ಕಣ್ಣೀರು ಹಾಕುತ್ತ; ಅಳುತ್ತ; ದುಃಪಡುತ್ತ.
  2. without tears (ಕಲಿಯಲು ಯಾ ಮಾಡಲು) ನಿರಾಯಾಸವಾಗಿರುವ; ಸುಭವಾಗಿರುವ; ಪ್ರಯಾಸವಿಲ್ಲದ.