See also 1strong
2strong ಸ್ಟ್ರಾಂಗ್‍
ಕ್ರಿಯಾವಿಶೇಷಣ

ಬಲವಾಗಿ; ಜೋರಾಗಿ; ರಭಸದಿಂದ: the tide is running strong ಭರತವು ರಭಸದಿಂದ ಉಕ್ಕಿ ಹರಿಯುತ್ತಿದೆ.

ಪದಗುಚ್ಛ
  1. come it (too) strong (ಆಡುಮಾತು)
    1. ಮೇರೆ ಮೀರಿ ಹೋಗು; ಎಲ್ಲೆ ಮೀರಿಹೋಗು; ಮರ್ಯಾದೆ ಯನ್ನು ದಾಟಿ ಹೋಗು.
    2. ಅತಿರೇಕಕ್ಕೆ ಹೋಗು; ಉತ್ಪ್ರೇಕ್ಷಿಸು.
  2. going strong (ಆಡುಮಾತು)
    1. ಕೆಲಸವನ್ನು ಬಿರಬಿರನೆ, ರಭಸದಿಂದ ಮಾಡುತ್ತಾ.
    2. ಒಳ್ಳೆಯ ಆರೋಗ್ಯದಲ್ಲಿ; ಉತ್ತಮ ಆರೋಗ್ಯ ಸ್ಥಿತಿಯಲ್ಲಿ; ಗಟ್ಟಿ ಮುಟ್ಟಾಗಿ; ಅರೋಗ ದೃಢಕಾಯನಾಗಿ.
  3. $^1$go it strong.