See also 1squall
2squall ಸ್ಕ್ವಾಲ್‍
ನಾಮವಾಚಕ
  1. (ಮುಖ್ಯವಾಗಿ ಮಳೆ, ಮಂಜು, ಆಲಿಕಲ್ಲು , ಮೊದಲಾದವುಗಳಿಂದ ಕೂಡಿದ)ಬಿರುಗಾಳಿ; ಝಂಝಾವಾತ.
  2. (ಮುಖ್ಯವಾಗಿ ಭಯದಿಂದ ಮಕ್ಕಳು ಮಾಡುವ) ಅರಚಿಕೆ; ಕಿರಿಚಾಟ; ಚೀತ್ಕಾರ; ಬೊಬ್ಬೆ.
  3. (ಮುಖ್ಯವಾಗಿ ಬಹುವಚನದಲ್ಲಿ) ಕಷ್ಟ; ತೊಂದರೆ.
ಪದಗುಚ್ಛ
  1. arched squall ಕಮಾನು ಬಿರುಗಾಳಿ; ಸಮಭಾಜಕ ವೃತ್ತದ ಬಳಿ ಇದ್ದಕ್ಕಿದ್ದಂತೆ ಕರಿಯ ಮೋಡಗಳು ಕಮಾನಿನಾಕಾರದಲ್ಲಿ ಕವಿದು, ಗುಡುಗು ಸಿಡಿಲುಗಳಿಂದ ಕೂಡಿ ಬೀಸುವ ಬಿರುಗಾಳಿ.
  2. look out for squalls (ರೂಪಕವಾಗಿ) ಅಪಾಯಗಳು, ತೊಂದರೆಗಳು ಸಂಭವಿಸಬಹುದೆಂದು ಹುಷಾರಾಗಿರು, ಎಚ್ಚರಿಕೆಯಿಂದಿರು.
  3. white squall (ಒಳ್ಳೆಯ ಹವಾಮಾನದಲ್ಲಿಯೇ ಉಂಟಾಗುವ) ಮೋಡವಿಲ್ಲದ ಬಿರುಗಾಳಿ; ಒಣ ಬಿರುಗಾಳಿ.