See also 2squall
1squall ಸ್ಕಾಲ್‍
ಸಕರ್ಮಕ ಕ್ರಿಯಾಪದ

ಕೀರಲು ಧ್ವನಿಯಲ್ಲಿ ಯಾ ಕರ್ಕಶವಾಗಿ – ಕೂಗಿ ಹೇಳು; ಕಿರಿಚಿಕೊ; ಅರಚಿಕೊ.

ಅಕರ್ಮಕ ಕ್ರಿಯಾಪದ

(ಮುಖ್ಯವಾಗಿ ಮಕ್ಕಳು ಮೊದಲಾದವು) (ಭಯ, ನೋವು, ಮೊದಲಾದವುಗಳಿಂದಲೋ ಎಂಬಂತೆ) ಕಿರಿಚು; ಅರಚು; ಚೀರು; ಬೊಬ್ಬೆಯಿಡು; ಕಿಟಾರನೆ ಕೂಗು: the boy squalls as soon as he sees the dentist ದಂತವೈದ್ಯನನ್ನು ಕಂಡಕೂಡಲೇ ಹುಡುಗ ಚೀರುತ್ತಾನೆ.