See also 2signpost
1signpost ಸೈನ್‍ಪೋಸ್ಟ್‍
ನಾಮವಾಚಕ
  1. (ಕೂಡು ರಸ್ತೆ, ರಸ್ತೆ ಚೌಕ, ಮೊದಲಾದವುಗಳಲ್ಲಿ ದಾರಿ ಯಾ ಸ್ಥಳಗಳನ್ನು ತೋರಿಸಲು ನೆಟ್ಟಿರುವ) ತೋಳು ಮರ; ಕೈಮರ.
  2. ಸೂಚನೆ; ಮಾರ್ಗದರ್ಶನ; ನಿರ್ದೇಶನ.