See also 1signpost
2signpost ಸೈನ್‍ಪೋಸ್ಟ್‍
ಸಕರ್ಮಕ ಕ್ರಿಯಾಪದ
  1. (ಕೂಡುರಸ್ತೆಗಳ ಚೌಕಗಳಲ್ಲಿ) ತೋಳುಮರಗಳನ್ನು ಯಾ ಕೈಮರಗಳನ್ನು ಹಾಕು, ನೆಡು, ಸ್ಥಾಪಿಸು.
  2. ಕಾರ್ಯಾಚರಣೆ, ದಿಕ್ಕು, ಮೊದಲಾದವುಗಳ ಮಾರ್ಗ, ವಿಧಾನ.