See also 1scout  3scout
2scout ಸ್ಕೌಟ್‍
ಸಕರ್ಮಕ ಕ್ರಿಯಾಪದ

(ಆಡುಮಾತು) (ಸೀಮಾಪ್ರದೇಶ ಮೊದಲಾದವುಗಳ) ಮಾಹಿತಿ ಪಡೆಯಲು ಶೋಧನೆ ಮಾಡು.

ಅಕರ್ಮಕ ಕ್ರಿಯಾಪದ
  1. ಬೇಹುಗಾರನಾಗಿ ಯಾ ಅನ್ವೇಷಕನಾಗಿ ವರ್ತಿಸು.
  2. ಹುಡುಕು; ಶೋಧಿಸು; ಅನ್ವೇಷಿಸು.
ಪದಗುಚ್ಛ

scout about (or around) (ಯಾವುದನ್ನೇ) ಹುಡುಕಾಡುತ್ತಿರು, ಶೋಧಿಸುತ್ತಿರು.