See also 2scout  3scout
1scout ಸ್ಕೌಟ್‍
ನಾಮವಾಚಕ
  1. (ಶತ್ರುಸೈನ್ಯದ ಸ್ಥಾನ ಯಾ ಅದರ ಸಾಮರ್ಥ್ಯದ ಬಗೆಗೆ ಬೇಹನ್ನು ತರಲು ಕಳುಹಿಸಿದ) ಬೇಹುಗಾರ; ಅನ್ವೇಷಕ.
  2. (ಆಡುಮಾತು) ಮನುಷ್ಯ; ವ್ಯಕ್ತಿ; ಆಸಾಮಿ: a good scout ಒಳ್ಳೆಯವನು; ಒಳ್ಳೆಯ ಮನುಷ್ಯ; ಆಸಾಮಿ.
  3. (Scout) ಬಾಲಚಮೂ; ಬಾಲಚಮೂ ದಳದಲ್ಲೊಬ್ಬ; (ಬಾಯ್‍ಸ್ಕೌಟ್‍ ಚಳವಳಿಗೆ ಸೇರಿದ) ಸ್ಕೌಟು.
  4. (ಬ್ರಿಟಿಷ್‍ ಪ್ರಯೋಗ) ಸ್ಕೌಟು; ಮೋಟಾರುಯಾನ ಸಂಸ್ಥೆಯ ಪೊಲೀಸ್‍ ಕಾನ್‍ಸ್ಟೇಬ್‍ಲ್‍.
  5. ಬೇಹು(ಗಾರಿಕೆ) ಹಡಗು ಯಾ ವಿಮಾನ; ಬೇಹುಗಾರಿಕೆಗಾಗಿಯೇ ತಯಾರಿಸಿದ, ವೇಗವಾಗಿ ಚಲಿಸುವ ಹಡಗು ಯಾ ಚಿಕ್ಕ ವಿಮಾನ.
  6. ಸ್ಕೌಟು; ಆಕ್ಸ್‍ಹರ್ಡ್‍ ವಿಶ್ವವಿದ್ಯಾನಿಲಯದಲ್ಲಿ ಕಾಲೇಜಿನ ಸೇವಕ.
  7. (ಮುಖ್ಯವಾಗಿ ಶತ್ರುಸೈನ್ಯದ ಬಗೆಗೆ) ಬೇಹುಗಾರಿಕೆ: on the scout ಬೇಹುಗಾರಿಕೆಯಲ್ಲಿ (ನಿರತನಾಗಿ).
  8. = talent-scout.
ಪದಗುಚ್ಛ