prolative ಪ್ರಲೇಟಿವ್‍
ಗುಣವಾಚಕ

(ವ್ಯಾಕರಣ) ಆಖ್ಯಾತ ವಿಶೇಷಕ ಯಾ ಆಖ್ಯಾತಪೂರಕ; ಕ್ರಿಯಾಪದದ ಅರ್ಥವನ್ನು ವಿಸ್ತರಿಸುವ ಯಾ ಪೂರ್ಣಗೊಳಿಸುವ. ಉದಾಹರಣೆಗೆ you can go ಎಂಬಲ್ಲಿ go ಎಂಬುದು ಆಖ್ಯಾತಪೂರಕ ಧಾತ್ವರ್ಥವಾಚಿ.