See also 2pole  3pole
1pole ಪೋಲ್‍
ನಾಮವಾಚಕ
  1. ಮರದ ಗಣೆ, ಕಂಬ.
  2. (ಉದ್ದವಾಗಿಯೂ ತೆಳ್ಳಗೂ ದುಂಡಗೂ ಮೊನಚಾಗಿಯೂ ಇರುವ, ಗುಡಾರದ ನಿಲುಗಂಬ ಮೊದಲಾದವಕ್ಕೆ ಬಳಸುವ) ಲೋಹದ ಗಣೆ, ಕಂಬ.
  3. ಬಂಡಿಯ – ಈಚು, ಮೂಕಿ ಮರ.
  4. ಉದ್ದದ ಒಂದು ಅಳತೆ ($5\frac{ 1}{ 2}$ ಗಜಕ್ಕೆ ಸಮ).
ಪದಗುಚ್ಛ
  1. under bare poles (ನೌಕಾಯಾನ) (ಪಟ) ಹಾಯಿ ಬಿಚ್ಚಿ ಹಾರಿಸದೆ.
  2. up the pole (ಅಶಿಷ್ಟ)
    1. ಇಕ್ಕಟ್ಟಿನಲ್ಲಿ; ದಿಕ್ಕುತೋರದ ಸ್ಥಿತಿಯಲ್ಲಿ.
    2. ಹುಚ್ಚುಹುಚ್ಚಾದ; ತಿಕ್ಕಲಿನ.