See also 2muster
1muster ಮಸ್ಟರ್‍
ನಾಮವಾಚಕ
  1. (ತನಿಖೆ ಮೊದಲಾದವುಗಳಿಗಾಗಿ ಸೇರಿಸಿದ ಜನಗಳ) ತಂಡ; ಗುಂಪು.
  2. (ಜನಗಳ) ಕೂಟ; ನೆರವಿ; ತಂಡ; ಸಮೂಹ.
  3. (ಆಸ್ಟ್ರೇಲಿಯ) ಸಮೂಹನ; ಜಮಾವಣೆ; ದನಕರುಗಳನ್ನು, ಜಾನುವಾರುಗಳನ್ನು ಮಂದೆಯಾಗಿಸುವುದು, ಒಟ್ಟುಗೂಡಿಸುವುದು.
  4. (ಆಸ್ಟ್ರೇಲಿಯ) (ಅಶಿಷ್ಟ) (ಸಭೆ ಮೊದಲಾದವುಗಳಲ್ಲಿ) ಹಾಜರಾತಿ; ಉಪಸ್ಥಿತಿ: had a good muster ಒಳ್ಳೆಯ ಹಾಜರಾತಿ ಇತ್ತು.
ಪದಗುಚ್ಛ

pass muster ತಕ್ಕವನೆಂದು ಯಾ ತಕ್ಕದ್ದೆಂದು – ಅಂಗೀಕೃತವಾಗು, ಒಪ್ಪಿಗೆ ಗಳಿಸು, ಸಮ್ಮತವಾಗು.