See also 2much  3much
1much ಮಚ್‍
ಗುಣವಾಚಕ
  1. ಹೆಚ್ಚು; ಬಹಳ; ಹೆಚ್ಚು ಪ್ರಮಾಣದಲ್ಲಿ ಇರುವ ಯಾ ದೊರೆಯುವ: much trouble ಹೆಚ್ಚಿನ ತೊಂದರೆ. too much noise ಬಹಳ ಗಲಾಟೆ.
  2. (as, how, that, ಮೊದಲಾದವುಗಳ ತರುವಾಯ ಬಂದಾಗ) ಅಷ್ಟು; ಸಾಪೇಕ್ಷವಾದಷ್ಟು: how much money do you want? ನಿನಗೆ ಎಷ್ಟು ಹಣ ಬೇಕು?
ಪದಗುಚ್ಛ
  1. a bit much (ಆಡುಮಾತು) ಸ್ವಲ್ಪ ಹೆಚ್ಚು; ಸ್ವಲ್ಪ ಅತಿಯಾದ.
  2. how much ಎಷ್ಟು.
  3. 1make much of.
  4. so much ಅಷ್ಟು.
  5. this much ಇಷ್ಟು.
  6. that much ಅಷ್ಟು.
  7. too much (ಆಡುಮಾತು) ಅತಿ; ವಿಪರೀತ; ಸಹಿಸಲಾಗದಷ್ಟರ ಪರಿಸ್ಥಿತಿ ಮೊದಲಾದವು: that really is too much ಅದು ನಿಜವಾಗಿ ಅತಿಯಾಯಿತು, ವಿಪರೀತವಾಯಿತು.
  8. too much for
    1. (ಶಕ್ತಿ ಮೊದಲಾದವುಗಳಲ್ಲಿ ಪ್ರತಿಸ್ಪರ್ಧಿಯನ್ನು) ಮೀರಿಸಿದ; ಮಿಗಿಲಾದ.
    2. ಸಹಿಸಲಾಗದ; ಸಹಿಸಲು ಅಸಾಧ್ಯವಾದ.