See also 2hay  3hay
1hay ಹೇ
ನಾಮವಾಚಕ

ಒಣಹುಲ್ಲು; ಕರಡ; ಕೊಯ್ದು ಮೇವಿಗಾಗಿ ಒಣಗಿಸಿಟ್ಟ ಹುಲ್ಲು.

ಪದಗುಚ್ಛ
  1. Burgundian hay ಕುದುರೆಯ ಮಸಾಲೆ ಸೊಪ್ಪು.
  2. make hay (ಕೊಯ್ದು) ಹಸಿಹುಲ್ಲನ್ನು ಬಿಸಿಲಿನಲ್ಲಿ ಒಣಗಿಸು.
ನುಡಿಗಟ್ಟು
  1. make hay of ಗಲಿಬಿಲಿಗೊಳಿಸು; ಅಸ್ತವ್ಯಸ್ತಗೊಳಿಸು; ಹಾಳುಮಾಡು; ನಿರರ್ಥಕಗೊಳಿಸು; ವ್ಯರ್ಥಗೊಳಿಸು: make hay of two years of labour ಎರಡು ವರ್ಷದ ದುಡಿಮೆಯನ್ನು ನಿರರ್ಥಕಗೊಳಿಸು.
  2. make hay while the sun shines ಗಾಳಿ ಬಂದಾಗ ತೂರಿಕೊ; ಸಿಕ್ಕಿ ಅವಕಾಶ ಉಪಯೋಗಿಸಿಕೊ.
  3. not hay (ಅಮೆರಿಕನ್‍ ಪ್ರಯೋಗ) ಭಾರಿ ಮೊತ್ತ; ಅಪಾರ ಹಣ (ಒಣಹುಲ್ಲಲ್ಲ).
  4. roll in the hay (ಆಡುಮಾತು) ಪ್ರಣಯ ನಡೆಸು; ಸಂಭೋಗಿಸು.