See also 1hay  3hay
2hay ಹೇ
ಸಕರ್ಮಕ ಕ್ರಿಯಾಪದ
  1. (ಜಮೀನಿನಲ್ಲಿ) ಒಣಹುಲ್ಲಿಗಾಗಿ ಹುಲ್ಲು ಬೆಳೆಸು, ನೆಡು.
  2. ಹುಲ್ಲನ್ನು ಒಣಗಿಸು.
ಅಕರ್ಮಕ ಕ್ರಿಯಾಪದ

ಒಣಹುಲ್ಲು ಮಾಡು.