See also 2handle
1handle ಹ್ಯಾಂಡ್‍ಲ್‍
ನಾಮವಾಚಕ
  1. (ಒಂದು ವಸ್ತುವನ್ನು ಹಿಡಿದುಕೊಳ್ಳಲು ಮಾಡಿರುವ ಅದರ) ಕೈ; ಹಿಡಿ; ಕಾವು.
  2. (ದುರುಪಯೋಗಪಡಿಸಿಕೊಳ್ಳಬಹುದಾದ) ಅವಕಾಶ; ನೆಪ; ನಿಮಿತ್ತ; ಸಂಗತಿ: gave a handle to his critics ಅವನು ತನ್ನನ್ನು ಟೀಕಿಸುವವರಿಗೆ ಒಂದು ಅವಕಾಶ ಒದಗಿಸಿದ.
ನುಡಿಗಟ್ಟು
  1. fly off the handle (ಆಡುಮಾತು) ಉದ್ವಿಗ್ನನಾಗು; ಕುಪಿತನಾಗು; (ಕೋಪದಿಂದ) ತಾಳ್ಮೆಗೆಡು; ಸಂಯಮ ಕಳೆದುಕೊ.
  2. handle to (one’s) name (ಆಡುಮಾತು) ಒಬ್ಬನ (Lord Sri ಮೊದಲಾದ) ಬಿರುದು.