(ಬಹುವಚನದಲ್ಲಿ ಸಾಮಾನ್ಯವಾಗಿ ಅದೇ).
- ಜಲಚರ; ನೀರುಸಿರಿ; ನೀರ್ವಾಳೆ; ನೀರಿನಲ್ಲಿ ವಾಸಿಸುವ ಯಾವುದೇ ಪ್ರಾಣಿ.
- ಈನು; ಮತ್ಸ್ಯ.
- (ರೂಪಕವಾಗಿ) (ಗಾಳಕ್ಕೆ, ಬಲೆಗೆ ಬೀಳಿಸಿಕೊಳ್ಳಬೇಕೆನಿಸುವ ಯಾ ಸುಲಭವಾಗಿ ಮೋಸಕ್ಕೊಳಗಾಗುವ) ವ್ಯಕ್ತಿ.
- (ಆಡುಮಾತು) (ವಿಶಿಷ್ಟ ತೆರನಾದ) ವ್ಯಕ್ತಿ: queer fish ವಿಚಿತ್ರ ವ್ಯಕ್ತಿ.
- ಈನಿನ ಮಾಂಸ: fish, flesh, and fowl ಈನಿನ ಮಾಂಸ, ಪ್ರಾಣಿಯ ಮಾಂಸ ಮತ್ತು ಹಕ್ಕಿಯ ಮಾಂಸ.
- (ಬಹುವಚನದಲ್ಲಿ Fish(es)) ಈನರಾಶಿ.
fish and chips ಹುರಿದ ಈನು ಮತ್ತು ಆಲೂಗೆಡ್ಡೆ ಉಪ್ಪೇರಿ.