in high (orfull) feather ಗರಿಗೆದರಿ; ಉಲ್ಲಾಸವೇರಿ; ಉಲ್ಲಾಸ ಉಕ್ಕಿ.
show the white feather ಪುಕ್ಕಲುತನ ತೋರಿಸು; ಹೇಡಿತನ ತೋರಿಸು (ಪಂದ್ಯದ ಹಕ್ಕಿಯ ಪುಕ್ಕದಲ್ಲಿ ಬಿಳಿಯ ಗರಿ ಇರುವುದು ಕೆಟ್ಟ ತಳಿಯ ಗುರುತು ಎಂಬುದರಿಂದ ಬಂದದ್ದು).
you could have knocked me down with a feather ಬೆಕ್ಕಸಬೆರಗಾದೆ; ಚಕಿತನಾದೆ: when I saw him standing there, you could have knocked me down with a feather ಆ ಜಾಗದಲ್ಲಿ ಅವನು ನಿಂತಿದ್ದನ್ನು ನೋಡಿದಾಗ ನಾನು ಬೆಕ್ಕಸಬೆರಗಾದೆ.