See also 1drake
2drake ಡ್ರೇಕ್‍
ನಾಮವಾಚಕ

ಗಂಡುಬಾತು (ಕೋಳಿ).

ನುಡಿಗಟ್ಟು

play ducks and drakes ಪೋಲುಮಾಡು; ಹಾಳುಮಾಡು; ದುಂದುಮಾಡು; ಅಪವ್ಯಯ ಮಾಡು.