See also 2drake
1drake ಡ್ರೇಕ್‍
ನಾಮವಾಚಕ
  1. (ಈನು ಹಿಡಿಯುವುದರಲ್ಲಿ ಬಳಸುವ ಅಲ್ಪಜೀವಿಯಾದ ಕೆಲಬಗೆಯ) ಗಾಳದ ನೊಣ.
  2. (17, 18ನೆಯ ಶತಮಾನಗಳ) ಸಣ್ಣ ಫಿರಂಗಿ.
ಪದಗುಚ್ಛ

green drake ಸಾಮಾನ್ಯ ಹಗಲು ನೊಣ.