See also 1dance
2dance ಡಾನ್ಸ್‍
ನಾಮವಾಚಕ
  1. ಕುಣಿಯುವ ಚಲನೆ; ನರ್ತನ.
  2. ತಾಪೆ; ಕುಣಿತ; ನಾಟ್ಯ; ನೃತ್ಯ; ನರ್ತನ.
  3. ನರ್ತನದ ಒಂದು – ಅವರ್ತ, ಸುತ್ತು, ವರಿಸೆ.
  4. ನೃತ್ಯ ಸಂಗೀತ; ನಾಟ್ಯಸಂಗೀತ; ನರ್ತನಕ್ಕೆ ಅಳವಡಿಸಿರುವ ಗೀತ, ಸಂಗೀತ.
  5. ನರ್ತಕ ತಂಡ; ನೃತ್ಯತಂಡ; ನಾಟ್ಯವೃಂದ.
ಪದಗುಚ್ಛ

St. vitus’s dance ಕಂಪವಾತ; ಕುಣಿಬೇನೆ; ಅದುರುವಾಯು; ಮಕ್ಕಳಿಗೆ ಬರುವ ಒಂದು ಬಗೆಯ ಸೆಳವು.

ನುಡಿಗಟ್ಟು

lead (person) a dance

  1. ಉಪಯೋಗಕ್ಕೆ ಬಾರದ ಕೆಲಸದಲ್ಲಿ ತೊಡಗಿಸು.
  2. ಕಾಟ ಕೊಡು; ಕೋಟಲೆಗೊಳಿಸು.