See also 1coffin
2coffin ಕಾಹಿನ್‍
ಸಕರ್ಮಕ ಕ್ರಿಯಾಪದ
  1. ಹೆಣವನ್ನು–ಪೆಟ್ಟಿಗೆಗೆ ಹಾಕು, ಶವಸಂಪುಟದಲ್ಲಿರಿಸು.
  2. (ಪುಸ್ತಕ ಮೊದಲಾದವನ್ನು) ಎಟುಕದ ಹಾಗೆ ಒಂದು ಕಡೆ ಇಡು; ಸಿಗದಂತಿಡು.