See also 1chum
2chum ಚಮ್‍
ನಾಮವಾಚಕ

(ಆಡುಮಾತು)

  1. ಒಂದೇ ಕೋಣೆಯಲ್ಲಿ ವಾಸಿಸುವವನು; ಸಹವಾಸಿ; ಸಂಗಾತಿ.
  2. (ಮುಖ್ಯವಾಗಿ ಈಗ ಹುಡುಗರ ನಡುವೆ) ಮೆಚ್ಚಿನ ಗೆಳೆಯ; ಒಡನಾಡಿ; ಆಪ್ತಮಿತ್ರ.
ಪದಗುಚ್ಛ

new chum (ಆಸ್ಟ್ರೇಲಿಯ ಮತ್ತು ನ್ಯೂಸೀಲಂಡ್‍ಗಳಲ್ಲಿ)

  1. ಹೊಸಬ; ಹೊಸದಾಗಿ ವಲಸೆ ಬಂದವನು.
  2. ಎಳಸು; ಅನುಭವವಿಲ್ಲದವನು; ದಡ್ಡ.