See also 2chum
1chum ಚಮ್‍
ಅಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ chumming, ಭೂತರೂಪ ಮತ್ತು ಭೂತಕೃದಂತ chummed).
  1. (ಆಡುಮಾತು) (ಮತ್ತೊಬ್ಬನೊಡನೆ) ಒಂದೇ ಕೋಣೆಯಲ್ಲಿ ವಾಸಿಸು.
  2. (ಆಡುಮಾತು) ಅನ್ಯೋನ್ಯವಾಗಿರು; ಆಪ್ತನಾಗಿರು; ಸಲಿಗೆಯಿಂದಿರು; ಬಹಳ ಬಳಕೆಯಿಂದಿರು; ನಿಕಟ ಪರಿಚಯ ಹೊಂದಿರು.
ನುಡಿಗಟ್ಟು

chum up (ಆಡುಮಾತು) ಅನ್ಯೋನ್ಯತೆ ಬೆಳೆಸು; ಸಲಿಗೆ ಬೆಳೆಸು; ಸ್ನೇಹ ಬೆಳೆಸು.