2account
ಅಕೌಂಟ್
ನಾಮವಾಚಕ
- ಲೆಕ್ಕಾಚಾರ; ಎಣಿಕೆ;
- ಜಮಾಖರ್ಚಿನ ಲೆಕ್ಕ, ಲೆಕ್ಕಾಚಾರ.
- (ಜಮಾಖರ್ಚಿನ) ಖಾತೆ; ವರದಿ; ವಿವರಣೆ.
- ಎಣಿಕೆ; ಪರಿಗಣನೆ: he stands high in their account ಅವರ ಎಣಿಕೆಯಲ್ಲಿ ಅವನ ಸ್ಥಾನ ಉನ್ನತವಾದದ್ದು.
- ಬ್ಯಾಂಕು ಮೊದಲಾದವುಗಳ ಲೆಕ್ಕ, ಖಾತೆ.
- ಸಮಜಾಯಿಷಿ; ಸಮಾಧಾನ; ತೃಪ್ತಿಕರ ವಿವರಣೆ: his account for his conduct was not satisfactory ಅವನ ನಡತೆಯ ಬಗ್ಗೆ ಕೊಟ್ಟ ಸಮಾಧಾನ ತೃಪ್ತಿಕರವಾಗಿರಲಿಲ್ಲ.
- ಪ್ರಾಮುಖ್ಯ; ಗಣ್ಯತೆ: a man of account ಗಣ್ಯವ್ಯಕ್ತಿ.
- (ವ್ಯಕ್ತಿ, ಘಟನೆ, ಮೊದಲಾದವುಗಳ ಬಗೆಗೆ) ವರದಿ; ಕಥನ; ವಿವರಣೆ.
- ಲಾಭ; ಪ್ರಯೋಜನ; ಉಪಯೋಗ: invest one’s money to good account ಹಣವನ್ನು ಒಳ್ಳೆಯ ಲಾಭಕ್ಕಾಗಿ ಹೂಡು.
- ಸ್ಟಾಕ್ ಎಕ್ಸ್ಚೇಂಜ್ನಲ್ಲಿ ನಿಯತಕಾಲಿಕವಾಗಿ ಲೆಕ್ಕಗಳನ್ನು ಫೈಸಲು ಮಾಡುವುದು.
- (ಸಂಗೀತ ಕೃತಿ ಮೊದಲಾದವುಗಳ) ಗಾಯನ ಯಾ ವಾದನ.
ಪದಗುಚ್ಛ
- ask an account
- ಲೆಕ್ಕಾಚಾರ ಕೇಳು.
- ವಿವರಣೆ ಯಾ ಸಮಜಾಯಿಷಿ ಕೇಳು.
- cast accounts ಲೆಕ್ಕಾಚಾರ ಮಾಡು; ಲೆಕ್ಕ ಹಾಕು.
- close an account with ಶಿಲ್ಕು ತೋರಿಸಿ ಲೆಕ್ಕದ ಖಾತೆ ಮುಗಿಸು.
- current account ಕರಂಟ್ ಅಕೌಂಟ್; ಚಾಲ್ತಿ ಅಕೌಂಟು.
- demand an account = ಪದಗುಚ್ಛ\((1)\).
- for the account of ಒಬ್ಬನ ಲೆಕ್ಕಕ್ಕೆ.
- in account with (ಒಬ್ಬರೊಡನೆ) ಹಣದ ವ್ಯವಹಾರ ಇಟ್ಟುಕೊಂಡಿರು.
- joint account ಜಾಯಿಂಟ್ ಅಕೌಂಟು; ಜಂಟಿ ಲೆಕ್ಕ ಖಾತೆ; ಇಬ್ಬರ ಯಾ ಅದಕ್ಕಿಂತ ಹೆಚ್ಚು ಮಂದಿಯ ಹೆಸರಿನಲ್ಲಿ ತೆರೆಯುವ ಲೆಕ್ಕದ ಖಾತೆ.
- keep accounts ಖರ್ಚಿನ ಲೆಕ್ಕ ಇಡು; (ಆದಾಯದೊಡನೆ ಹೋಲಿಕೆಗೋಸ್ಕರ) ಎಲ್ಲ ಖರ್ಚುಗಳ ಲೆಕ್ಕ–ಇಡು, ಬರೆ.
- money of account ಸಾಕ್ಷಾತ್ತಾಗಿ ನಾಣ್ಯ ಮೊದಲಾದ ರೂಪದಲ್ಲಿಲ್ಲದ ಹಣದ ಮೊತ್ತ; ಲೆಕ್ಕದಲ್ಲಿರುವ ಯಾ ಖಾತೆಯಲ್ಲಿರುವ ಹಣ; ಖಾತೆ ಹಣ.
- open an account with (ಹಣದ ಲೆಕ್ಕದ) ಖಾತೆ ಆರಂಭಿಸು, ತೆರೆ.
- profit and loss account ಲಾಭ ನಷ್ಟದ ಖಾತೆ.
- sale for the account ಸ್ಟಾಕ್ ಎಕ್ಸ್ಚೇಂಜ್ನಲ್ಲಿ ನಗದಿಗಲ್ಲದೆ ಮುಂದಿನ ವಾಯಿದೆಗೆ ಬೆಲೆ ಸಲ್ಲಿಸುವಂತಹ ಮಾರಾಟ.
ನುಡಿಗಟ್ಟು
- account to settle ತೀರಿಸಲಿರುವ ಮುಯ್ಯಿ.
- balance accounts with (person) ಒಬ್ಬನೊಡನೆ ಲೆಕ್ಕಾಚಾರ ಪೂರೈಸಿಕೊ, ಪೂರೈಸು; ಲೆಕ್ಕಾಚಾರದ ವರದಿಯಲ್ಲಿ ತೋರಿಸಿರುವ ಉಳಿಕೆಯನ್ನು ಕೊಡು ಯಾ ತೆಗೆದುಕೊ.
- bring to account (ನಡವಳಿಕೆಗೆ, ವರ್ತನೆಗೆ) ಕಾರಣ ಕೇಳು; ವಿವರಣೆ ಕೊಡುವಂತೆ ಮಾಡು.
- by all accounts ಪ್ರತಿಯೊಬ್ಬರ ಯಾ ಎಲ್ಲರ ಅಭಿಪ್ರಾಯದಲ್ಲಿ.
- call to account = ನುಡಿಗಟ್ಟು\((3)\).
- give account of ಕಾರಣ ವಿವರಿಸು; ವಿವರಣೆ ಕೊಡು.
- give a good account of oneself
- ಜಯಶೀಲನಾಗು; ಯಶಸ್ವಿಯಾಗು.
- ಸಮರ್ಥಿಸಿಕೊ; ಒಳ್ಳೆಯ ಅಭಿಪ್ರಾಯ ಮೂಡಿಸು.
- gone to his account ಲೆಕ್ಕ ಒಪ್ಪಿಸಿಬಿಟ್ಟ; ಸತ್ತ.
- lay one’s account with (ಯಾವುದನ್ನೇ) ಲೆಕ್ಕಾಚಾರದಲ್ಲಿ ಸೇರಿಸಿಕೊ.
- leave out of account ಎಣಿಸದಿರು; ಲೆಕ್ಕಕ್ಕೆ ಯಾ ಗಣನೆಗೆ ತೆಗೆದುಕೊಳ್ಳದೆ ಬಿಟ್ಟುಬಿಡು; ಪರಿಗಣಿಸದಿರು.
- make little account of (ವ್ಯಕ್ತಿಗೆ, ವಸ್ತುವಿಗೆ, ವಿಷಯಕ್ಕೆ) ಬೆಲೆ ಕೊಡದೆ ಇರು; ಉಪೇಕ್ಷಿಸು; ಗಮನ ಕೊಡದಿರು.
- on account ತಾತ್ಕಾಲಿಕ ಸಲುವಳಿ; ಒಂದು ವ್ಯವಹಾರದಲ್ಲಿ ಸದ್ಯಕ್ಕೆ ಅಂದಾಜಿನ ಮೇಲೆ ಕೊಟ್ಟ ಹಣ.
- on account of ಈ ಕಾರಣದಿಂದ; ಅದರಿಂದ.
- on no account ಸುತಾರಾಂ, ಬಿಲ್ಕುಲ್, ಯಾವುದೇ ಕಾರಣಕ್ಕಾಗಲಿ, ಸರ್ವಥಾ, ಖಂಡಿತ–ಇಲ್ಲ.
- on one’s account ಸ್ವಂತಕ್ಕಾಗಿ; ಒಬ್ಬನಿಗಾಗಿ; ಒಬ್ಬನಿಗೋಸ್ಕರ; ಒಬ್ಬನ ಉಪಕಾರಕ್ಕಾಗಿ.
- on one’s own account
- ತನಗಾಗಿ; ತನಗೋಸ್ಕರ.
- ಸ್ವಂತ ಜವಾಬ್ದಾರಿಯ ಮೇಲೆ.
- render an account ಲೆಕ್ಕಾಚಾರ ಒಪ್ಪಿಸು.
- settle accounts with (person)
- = ನುಡಿಗಟ್ಟು\((2)\).
- (ರೂಪಕವಾಗಿ) ಮುಯ್ಯಿ ತೀರಿಸಿಕೊ; ಸೇಡು ತೀರಿಸಿಕೊ.
- square accounts with (person)= ನುಡಿಗಟ್ಟು\((2)\).
- take account of ಲೆಕ್ಕಕ್ಕೆ, ಗಮನಕ್ಕೆ, ಗಣನೆಗೆ–ತೆಗೆದುಕೊ.
- the great account (ಯೆಹೂದ್ಯ, ಕ್ರೈಸ್ತ, ಇಸ್ಲಾಂಗಳಲ್ಲಿ) ಅಂತಿಮ ವಿಚಾರಣೆಯ ದಿನ.
- turn to (good) account ಲಾಭ–ಪಡೆದುಕೊ, ಗಳಿಸಿಕೊ; ಲಾಭದಾಯಕವಾಗಿಸಿಕೊ.
- yield an account = ನುಡಿಗಟ್ಟು\((17)\).