ಸ್ಪರ್ಶಕ ಅನುಪಾತ; ಲಂಬಕೋನ ತ್ರಿಕೋನದ ಒಂದು ಕೋನಕ್ಕೆ ಎದುರಿನಲ್ಲಿ ಮತ್ತು ಪಕ್ಕದಲ್ಲಿ ಇರುವ ಬಾಹುಗಳ ಅನುಪಾತ, ದಾಮಾಷಾ.
ಪದಗುಚ್ಛ
go (orfly) off at a tangent (ಪ್ರಸ್ತುತ ವಿಷಯ, ವಿಚಾರ ಸರಣಿ, ಮೊದಲಾದವನ್ನು ಬಿಟ್ಟು) ತಟಕ್ಕನೆ ಬೇರೆ ದಾರಿಯಲ್ಲಿ ಹೋಗು; ಪೂರ್ವಾಪರ ಸಂಬಂಧವಿಲ್ಲದೆ ನಡೆ; ಎತ್ತಲೋ–ಹೋಗು, ತಿರುಗಿ ಬಿಡು.