Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
open
2
open
3
open
ಓಪನ್
ನಾಮವಾಚಕ
ಬಯಲು; ಆವರಣ ಹಾಕದ ಪ್ರದೇಶ; ಬಯಲು–ಜಾಗ, ಗಾಳಿ.
ಬಹಿರಂಗ; ಸಾರ್ವಜನಿಕ ಗಮನ, ದೃಷ್ಟಿ; ಎಲ್ಲರಿಗೂ ಕಾಣಿಸುವ ದೃಶ್ಯ:
into the open
ಬಹಿರಂಗಕ್ಕೆ; ಸಾರ್ವಜನಿಕ ದೃಷ್ಟಿಗೆ.
ಸಾರ್ವಜನಿಕ, ಎಲ್ಲರಿಗೂ ತೆರೆದ–ಪಂದ್ಯ, ಸ್ಪರ್ಧೆ, ವ್ಯಾಸಂಗ ವೇತನ.
ಪದಗುಚ್ಛ
the open
=
3
open\((1)\)
.