monte ಮಾಂಟಿ
ನಾಮವಾಚಕ

ಮಾಂಟಿ (ಆಟ):

  1. (ಸ್ಪೇನ್‍) 45 ಎಲೆಗಳನ್ನು ಗುಡ್ಡೆಹಾಕಿ ಆಡುವ ಒಂದು ರೀತಿಯ ಇಸ್ಪೀಟಿನ ಜೂಜಾಟ.
  2. (ಮೆಕ್ಸಿಕೋ ದೇಶದಿಂದ ಬಂದಿರಬಹುದಾದ) (ಇಸ್ಪೀಟಿನ) ಮೂರೆಲೆ ಆಟ.
ಪದಗುಚ್ಛ

three-cardmonte = monte(b).