See also 2locomotive
1locomotive ಲೋಕಮೋಟಿವ್‍
ನಾಮವಾಚಕ
  1. ಲೋಕೋಮೋಟಿವ್‍; ಟ್ರೇನುಗಳನ್ನು ಎಳೆಯಲು ಬಳಸುವ, ಉಗಿ, ಡೀಸಲ್‍ ಯಾ ವಿದ್ಯುಚ್ಛಕ್ತಿಯಿಂದ ನಡೆಯುವ ಎಂಜಿನು.
  2. ಸ್ವಯಂಚಲಿ; ಸ್ವಚಲಿ; ಸ್ವಯಂ ಚಲಿಸುವ ಎಂಜಿನು ಯಾ ಪ್ರಾಣಿ.