(ವರ್ತಮಾನ ಕೃದಂತ letting, ಭೂತರೂಪ ಮತ್ತು ಭೂತಕೃದಂತ let).
ಪ್ರಥಮ ಮತ್ತು ಉತ್ತಮ ಪುರುಷಗಳ ವಿಧ್ಯರ್ಥಕ ಕ್ರಿಯಾಪದಗಳಿಗೆ ಸಹಾಯಕವಾಗಿ ಪ್ರಯೋಗ:
- ಸೂಚನೆಗಳಲ್ಲಿ ಯಾ ಪ್ರೇರಣೆಗಳಲ್ಲಿ: let us pray ನಾವು ಪ್ರಾರ್ಥನೆ ಮಾಡೋಣ. let us try ಪ್ರಯತ್ನ ಮಾಡೋಣ.
- ಕೋರಿಕೆ ಯಾ ಆಜ್ಞೆಗಳಲ್ಲಿ: let there be light ಬೆಳಕು ಆಗಲಿ. let it be done at once ಅದನ್ನು ಕೂಡಲೇ ಮಾಡಬೇಕು.
- ಸ್ವೀಕೃತ ಕಲ್ಪನೆಗಳಲ್ಲಿ ಯಾ ಊಹೆಗಳಲ್ಲಿ: let AB be equal to CD. AB ಯು CDಗೆ ಸಮಾನವಾಗಿರಲಿ.
- ಅನುಮತಿ ಯಾ ಅವಕಾಶ ನೀಡುವಾಗ: let him do it ಅವನು ಅದನ್ನು ಮಾಡಲು ಬಿಡು.
- ಪ್ರತಿಭಟನೆ ಯಾ ಸವಾಲಿನಲ್ಲಿ: let him do his worst ಅವನು ತನ್ನ ಕೈಲಾದಷ್ಟು ಕೆಡಕು ಮಾಡಲಿ (ನೋಡೋಣ).
ಬಾಡಿಗೆಗೆ ಹೋಗು; ಬಾಡಿಗೆ – ಗಳಿಸು, ತರು: the rooms let well ಕೊಠಡಿಗಳು ಒಳ್ಳೆಯ ಬಾಡಿಗೆ ತರುತ್ತವೆ.